ಬ್ರೇಕಿಂಗ್ ನ್ಯೂಸ್

ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ಲಾರಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ, ಲಕ್ಷಾಂತರ ಮೌಲ್ಯದ ಅಕ್ರಮ ಮಧ್ಯ ಅಧಿಕಾರಿಗಳ ವಶಕ್ಕೆ.. !

ನಿಪ್ಪಾಣಿ : ನಿಪ್ಪಾಣಿ ಬಳಿಯಲ್ಲಿ ಇಟಂಗಿ ತುಂಬಿದೆ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ಇಲ್ಲಾರಿ ಸಮೇತ ವಶಕ್ಕೆ ಪಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ನಿಪ್ಪಾಣಿ ನಗರದ ಹೊರವಲಯದ ರಾಧಾನಗರಿ ರಸ್ತೆಯಲ್ಲಿ ಇಟ್ಟಗಿ ಹಾಕಿಕೊಂಡು ಸಾಗುತ್ತಿದ್ದ ದೊಡ್ಡ ಗಾತ್ರದ ಲಾರಿಯಲ್ಲಿ ಸುಮಾರು ಲಕ್ಷಾಂತರ ಅಂದಾಜಿನ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರಿಗೆ ಅಬಕಾರಿ ಅಧಿಕಾರಿಗಳು ಇಟ್ಟಾಗಿ ತುಂಬಿಕೊಂಡು ಹೊರಟ್ಟಿದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಇಟ್ಟಾಗಿಗಳ ನಡುವೆ ಲಕ್ಷಾಂತರ ಮೌಲ್ಯದ ಸುಮಾರು 400 ಬಾಕ್ಸ್ ಅಕ್ರಮ ಮಧ್ಯ ಕಂಡು ಬಂದಿದೆ ಎನ್ನಲಾಗಿದೆ.
ಇನ್ನೂ ಲಾರಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು ಈ ಮಧ್ಯ ಯಾವ ರಾಜ್ಯದು ಹಾಗೂ ಅಕ್ರಮ ಮಧ್ಯ ಎಷ್ಟು ಮೌಲ್ಯದ ಇತ್ತು ಎಂಬ ಮಾಹಿತಿ ಎಂದು ತಿಳಿಸಲಿದ್ದಾರೆ.

About the author

Mallu Bolanavar