ಬ್ರೇಕಿಂಗ್ ನ್ಯೂಸ್

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮತ್ತೇ ಕೊರೋನಾ ನರ್ತನ.. !

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶುಕ್ರವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಗೋಕಾಕ ನಗರದಲ್ಲಿ 47 ಜನರಿಗೆ ಮತ್ತು
ಮೂಡಲಗಿ 05
ಅಂಕಲಗಿ . 18,
ಕಣ್ಣೂರ 05,
ಸುಣಧೋಳಿ, 02
ಸಿಂದಿಕುರಬೇಟ, 01
ಪಿ.ಜಿ.ಮಲಾಪೂರ. 01
ಮಮದಾಪೂರ 01
ನಾಗನೂರ. 01
ಘಟಪ್ರಭಾ 01
ಹುಣಶ್ಯಾಳ. 01
ವಡರಟ್ಟಿ 02
ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,

About the author

Mallu Bolanavar