ಬ್ರೇಕಿಂಗ್ ನ್ಯೂಸ್

ಸ್ಕೌಟ್ ಮತ್ತು ಗೈಡ್ಸ್ ಮಾಸ್ಕ್ ಬ್ಯಾಂಕ್ ಸ್ಥಾಪನೆ

ಮಹಾಲಿಂಗಪುರ : ದೇಶ ಕೋವಿಡ್ 19 ಮಹಾಮಾರಿ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಇದರ ತೀವ್ರತೆ ಕಡಿಮೆ ಮಾಡಲು ಪ್ರತಿ ಪ್ರಜೆಯು ಮಾಸ್ಕ್ ಧರಿಸುವುದು ಅತೀ ಅಗತ್ಯವಾಗಿದ್ದು. ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಸ್ಕ್ ಬ್ಯಾಂಕ್ ಸ್ಥಾಪಿಸಿದೆ.

ಎಸ್ ಎಸ್ ಐ ಅ ಪರೀಕ್ಷೆಗೆ ಬರುವ ಪ್ರತಿ ವಿದ್ಯಾ ರ್ಥಿಗೆ 2 ಮಾಸ್ಕ್ ನೀಡುವ ಯೋಜನೆ ಹಾಕಿಕೊಂಡಿದೆ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೂ ಧನಸಹಾಯ ಸಲ್ಲಿಸುವ ಯೋಚನೆ ಇದೆ. ಆದ್ದರಿಂದ ಉದಾರಿಗಳೂ, ನೊಂದವರ ನೆರವಿಗೆ ನಿಲ್ಲುವ ಸಹೃದಯಿಗಳು 100 ಮಾಸ್ಕ್ ಅಥವಾ ಧನಸಹಾಯವನ್ನು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ತಾಲೂಕಾ ಸ್ಕೌಟ್ ಗೈಡ್ ಸಂಸ್ಥೆಯ ಮುಧೋಳ ಶಾಖೆಯ ಖಾತೆ ಸಂಖ್ಯೆ :62224395606 , ಐಎಫ್ಎಸ್ ಸಿ :SBIN0040858 ಗೆ ಪಾವತಿಸಲು ಹೆಚ್ಚಿನ ಮಾಹಿತಿಗಾಗಿ 9980830899, 8105392214, 9916294441, 9972781190, 8904446603, 9916468744 ಸಂಪರ್ಕಿಸಲು ಕಾರ್ಯದರ್ಶಿ ಆರ್. ಡಿ. ಗಲಗಲಿ ತಿಳಿಸಿದ್ದಾರೆ

About the author

Mallu Bolanavar