ಬ್ರೇಕಿಂಗ್ ನ್ಯೂಸ್

ತಪಸ್ಸಿನಿಂದ ದೇವ ಗಂಗೆಯನ್ನು ಭೂಲೋಕಕ್ಕೆ ತಂದ ಮಹಾ ತಪಸ್ವಿ ಭಗೀರಥ ಮಹರ್ಷಿಗಳೆ ಸಾಕ್ಷಿ : ಕೆ.ಪಿ ಮಗದುಮ

ಮೂಡಲಗಿ : ಕಠಿಣ ಪರಿಶ್ರಮದಿಂದ ಎಲ್ಲವೂ ಸಾಧ್ಯ ಎನ್ನುವುದಕ್ಕೆ ತಪಸ್ಸಿನಿಂದ ದೇವ ಗಂಗೆಯನ್ನು ಭೂಲೋಕಕ್ಕೆ ತಂದ ಮಹಾ ತಪಸ್ವಿ ಭಗೀರಥ ಮಹರ್ಷಿಗಳೆ ಸಾಕ್ಷಿ ಎಂದು ಎಂದು ಮೂಡಲಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ ಮಗದುಮ ಹೇಳಿದರು.
ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡ ಮಹರ್ಷಿ ಭಗೀರಥ ಜಯಂತಿಯಲ್ಲಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎಲ್ ವಾಯ್ ಅಡಿಹುಡಿ, ಹನಮಂತ ಕಂಕಣವಾಡಿ , ಯಲ್ಲಪ್ಪ ಖಾನಟ್ಟಿ, ಎಲ್ ಎಸ್ ಯಡ್ರಾಂವಿ, ಪತ್ರಕರ್ತ ಸುಧಾಕರ ಉಂದ್ರಿ, ಸುಧೀರ್ ನಾಯರ್, ಮಹಾದೇವ ನಡವಿನಕೆರಿ, ಶಿವಾನಂದ ಮರಾಠೆ, ಭೀಮಶಿ ತಳವಾರ, ಈಶ್ವರ ಢವಳೇಶ್ವರ, ಮಲ್ಲು ಬೋಳನ್ನವರ, ಸುಭಾಸ ಗೊಡ್ಯಾಗೋಳ, ರಾಜ ಮಗದುಮ್, ಸಾಮಜ ಸೇವಕ ಈರಪ್ಪ ಢವಳೇಶ್ವರ ಉಪಸ್ಥಿತರಿದ್ದರು

About the author

Mallu Bolanavar