ಬ್ರೇಕಿಂಗ್ ನ್ಯೂಸ್

ತೆಂಗಿನ ಮರಕ್ಕೆ ಸಿಡಿಲು ಬಡಿತ :ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆ ಬಂದ ಸಂದರ್ಭದಲ್ಲಿ ಬಸಪ್ಪ ಗುಗ್ಗರಿ ಎಂಬುವವರ ಹೊಲದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು ಗಿಡವು ಸುಟ್ಟು ಹೋಗಿದೆ. ತೆಂಗಿನ ಗಿಡದ ಕೆಳಗೆ ಕಬ್ಬು ಬೆಳೆಯಲಾಗಿತ್ತು ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಹಾಗೂ ಬೆಳೆಹಾನಿಯಾಗಿಲ್ಲ.

About the author

Mallu Bolanavar