
ಕೋರೋನಾ ಹಿನ್ನೆಲೆಯಲ್ಲಿ ಇಂದು ಪಟ್ಟಣದ ಕೋರ್ಟ್ ಹತ್ತಿರದ ಅಂಬೇಡ್ಕರ್ ರವರ ಪುತಳಿಗೆ ಅತ್ಯಂತ ಸರಳವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂವಿಧಾನ ಪಿತಾಮಹ ಅಂಬೇಡ್ಕರ್ ಅವರ ಪುತಳಕ್ಕೆ ನಮನ ಸಲ್ಲಿಸಿ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರರಾದ ಸುಭಾಸ ಸಂಪಗಾವಿ ಪುರಸಭೆಯ ಅಧಿಕಾರಿಯಾದ ಸುಂದರ ರೊಗಿ ಡಿ ವಾಯ್ ಎಸ್ ಪಿ ಮನೊಜ ನಾಯ್ಕ ಸಮಾಜ ಕಲ್ಯಾಣ ಅಧಿಕಾರಿ ಉಳಾಗಡಿ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳು ಇದ್ದರು.