
ಅದೇ ರೀತಿ ಗುರ್ಲಾಪೂರದ ಬಡ ಜನರಿಗೆ ಕೆ.ಎಮ್.ಎಫ ಹಾಲು ವಿತರಿಸಲಾಯಿತು.
ಈ ಸಂದರ್ಬದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಆನಂದ ಟಪಾಲದಾರ ಹಣಮಂತ ಗುಡ್ಲಮನಿ ಮಾಜಿ ಸದಸ್ಯರಾದ ಅನ್ವರ ನದಾಪ ಮರೆಪ್ಪ ಮರೆಪ್ಪಗೋಳ ಸಿದ್ದು ಗಡ್ಡೆಕಾರ ಪ್ರಕಾಶ ಮುಗಳಖೋಡ ಬಸು ಝಂಡೆಕುರಬರ ಶಿವಬೋದ ಗೂಕಾಕ ಮುರಿಗೆಪ್ಪ ಜಕಾತಿ ಶರಣಾರ್ಥಿ ಮಂಜುನಾಥ ಗುರುಗಳು ಎನ್ ಎಸ್ ಎಫ್ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು