ಬ್ರೇಕಿಂಗ್ ನ್ಯೂಸ್

ಮೂಡಲಗಿ : ಇನ್ ಮೂಡಲಗಿ ನ್ಯೂಸ್ ತಂಡದಿಂದ ದಿನಸಿ ವಸ್ತುಗಳು ಮನೆ ಬಾಗಿಲಗೆ

ಮೂಡಲಗಿ : ಇನ್ ಮೂಡಲಗಿ ನ್ಯೂಸ್ ತಂಡದಿಂದ ಹೋಮ್ ಡಿಲೆವರಿ ಆ್ಯಪ್ ಬಿಡುಗಡೆ…..
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಿಕಾ ಮಾದ್ಯಮ ಮಿತ್ರರು ಮನೆ ಮನೆ ದಿನಸಿ ಮುಟ್ಟಿಸುವಂತ ಕೆಲಸ ಮಾಡುವ ನಿಟ್ಟಿನಲ್ಲಿ ಆ್ಯಪ್ ನೇಮ್ shop101 ತಯಾರಿಸಿದ್ದು.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು…. ಕೋರೋನಾ ಅಂತ ಮಾರಣಾಂತಿಕ ವೈರಸ್ ಗೆ ದೇಶ ಸಂಪೂರ್ಣ ಲಾಕ್ ಡೌನ ಆದಮೇಲೆ ಸಾರ್ವಜನಿಕರಿಗೆ ದಿನ ಬಳಿಕೆ ವಸ್ತು ಕೆಲ ಅಂಗಡಿಯರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದು. ಇದನ್ನು ಕಂಡ ಮಾದ್ಯಮ ಮಿತ್ರರು ಸ್ವತ ತಾವೇ ದಿನಬಳಿಕೆ ವಸ್ತುಗಳನ್ನು ಹೋಮ್ ಡೆಲಿವರಿ ಮಾಡಲಿಕ್ಕೆ ಮುಂದಾಗಿದ್ದಾರೆ.
Order timing 10 am to eve 5 oclk
Delivery time 7 pm to night 10 oclk
Helpline numbers
9449931008
9341931008
ಇನ್ ಮೂಡಲಗಿ ಹೋಮ್ ಡೆಲಿವರಿ ಆ್ಯಪ್… ಓಪನ್ ಲಿಂಕ್
https://www.myownshop.in/inmudalgi

About the author

Mallu Bolanavar