ಬ್ರೇಕಿಂಗ್ ನ್ಯೂಸ್

ಅನೈತಿಕ ಸಂಬಂಧ ಶಂಕೆ : ಮಹಿಳೆಯ ಕೊಲೆ

ಅಥಣಿ ಬ್ರೇಕಿಂಗ್: ಅನೈತಿಕ ಸಂಭಂಧ ಶೆಂಕೆಯ ಹಿನ್ನೆಲೆಯಲ್ಲಿ ಕೊಡಲಿಯಿಂದ ಪತಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಲಕ್ಷ್ಮಿಬಾಯಿ ಸಿದ್ರಾಯ ಮೋಳೆ (45) ಕೊಲೆಯಾದ ದುರ್ದೈವಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ.
ನಿನ್ನೆ ತಡರಾತ್ರಿ ಭೀಕತವಾಗಿ ಕೊಲೆ ಮಾಡಿದ ಪತಿ.
ಆರೋಪಿ ಸಿದ್ರಾಯ ನಿಂಗಪ್ಪ ಮೋಳೆ ಪೋಲಿಸರ ವಶಕ್ಕೆ ಪಡೆದುಕೊಡಿದ್ದಾರೆ. ಈ ಪ್ರಕರಣ
ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

About the author

Mallu Bolanavar